ಈ ಸೂರ್ಯಗ್ರಹಣವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಮತ್ತು ಶುಭ ಸಮಯ ತರುತ್ತದೆ ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಈ ಸಮಯದಲ್ಲಿ, ಸೂರ್ಯ, ಬುಧ ಮತ್ತು ಶುಕ್ರರು ಕುಂಭ ರಾಶಿಯಲ್ಲಿ ಸಂಯೋಗ ಹೊಂದಿ, ಬುಧಾದಿತ್ಯ ರಾಜಯೋಗವನ್ನು ರೂಪಿಸುತ್ತಾರೆ.
Solar Eclipse 2026: ಮಹಾಶಿವರಾತ್ರಿಯ ಬಳಿಕ ಈ 5 ರಾಶಿಯವರಿಗೆ ರಾಜಯೋಗ; ಸೂರ್ಯಗ್ರಹಣವೇ ವರದಾನ
Leave a Comment
